ಸೂಕ್ಷ್ಮ ಜೀವಿ ಪ್ರತಿರೋಧಕಗಳ ಜವಾಬ್ದಾರಿಯುತ ನಿರ್ವಹಣೆ
ಆರೋಗ್ಯವೇ ಭಾಗ್ಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ,ರೋಗಗಳನ್ನು ತಡೆಗಟ್ಟುವುದು ,ಚಿಕಿತ್ಸೆಗಿಂತ ಉತ್ತಮ. ಸೂಕ್ಷ್ಮಜೀವಿಪ್ರತಿರೋಧಕಗಳ ಬಳಿಕೆ ೨೧ ನೆಯ ಶತಮಾನದಲ್ಲಿ ಆರೋಗ್ಯಕ್ಷೇತ್ರದಲ್ಲಿ ಪ್ರಾಮುಖ್ಯ ಬದಲಾವಣೆಗಳನ್ನು ತಂದಿದೆ .ಕ್ಯಾನ್ಸರ್ ,ಅಂಗಾಂಗಗಳ ಕಸಿ ,ಶತ್ರಶಿಕಿತ್ಸೆ ,ಇನ್ನು ಅನೇಕ ವಲಯಗಳಲ್ಲಿ ಕೋಟ್ಯಂತರ ರೋಗಿಗಳ ಜೀವ ಉಳಿಯುವುದರಲ್ಲಿ ಬಹುಪಾಲು ಸೂಕ್ಷ್ಮಜೀವಿ ಪ್ರತಿರೋಧಕಗಳದ್ದಾಗಿದೆ . ಗುಣಮಟ್ಟದ ಆರೋಗ್ಯ್ಕ್ಕೆ ಕಾರಣಕರ್ತವಾಗಿದೆ. ವಿಷಾದಕರ ಸಂಗತಿಯಂದರೆ , ಇವುಗಳ ಅತಿಯಾದಬಳಕೆ ,ದುರ್ಬಳಕೆ ಹೆಚ್ಚುತ್ತಿದೆ .ಇದು ಪ್ರತಿರೋಧಕ್ಕೆ ಕಾರಣವಾಗಿದೆ . ಸಾಧಾರಣ ಸೋಂಕುಗಳನ್ನು ಗುಣಪಡಿಸಲು ಸಾಧ್ಯವಾಗುತ್ತಿಲ್ಲ .ಆಸ್ಪತ್ರೆಗಳಲ್ಲಿ ಗುಣಹೊಂದಲು ಹೆಚ್ಚುದಿನಗಳು ಇರಬೇಕಾಗಿ ಬರುತ್ತಿದೆ … Continued